Monday, 15 August 2011

ನನ್ನುಸಿರು.....



ನನ್ನ ಎದೆ ಮೇಲಿದೆ



ನಿನ್ನ ಪುಟ್ಟ ಪುಟ್ಟ ಹೆಜ್ಜೆ ಗುರುತು....



ಬೇರೆ ಏನಿದೆ ಹೇಳು .??ನಿನ್ನ ಹೊರತು .???



ಅದರಲ್ಲೇ ನಾನು ಮುಳುಗಿರುವೆ ಪ್ರತಿ ಕ್ಷಣ ....



ನಿನ್ನ ಗೆಜ್ಜೆ ನಾದಕೆ ನಾ ಮನಸೋತಿರುವೆ.....

2 comments: