Wednesday, 4 July 2012

ಬಣ್ಣದ ಕನಸು

ಬಣ್ಣದ ಕನಸುಗಳಲ್ಲಿ ನಿನ್ನನು ಹುಡುಕುತಾ
ಕುಣಿದಿದೆ ಮನಸು ತಕದಿಮಿತಾ...
ಸಾರುತ ಹೊರಟಿದೆ ನಮ್ಮ ಪ್ರೇಮದ ತುಡಿತ
ಕಣ್ಣ ಕಟ್ಟಿ ಕಲಿಸುತಿದೆ....ಪ್ರೇಮದ ಕಾಗುಣಿತ
ಈ ಪ್ರೀತಿ ಶಾಶ್ವತ.?????
-ಬಳ್ಳಾರಿ ರಾಘವೇಂದ್ರ