ದಾಳಿಗಳು!
ಆಗಿ ಹೋಗಿವೆ ಹೃದಯಕೆ ದಾಳಿಗಳು
ನಂಬಿಕೆಗೆ ಹೊಡೆದ ದಾಳಿ,ಅಸ್ತಿತ್ವವನ್ನೇ ಅಲುಗಾಡಿಸಿದ ದಾಳಿಗಳು.
ಅವುಗಳ ಹೊಡೆತಕ್ಕೆ ಸಿಲುಕಿ,ಮರುಗಟ್ಟಿ ಹೋಗಿದೆ ಹೃದಯ.
ಮೊದಲಸಲಕ್ಕೆ ತತ್ತರಿಸಿ ಅಸುನೀಗಿದ್ದ ಹೃದಯಕ್ಕೆ
ಚೇತರಿಸಿಕೊಳ್ಳಲು ಸಮಯ ಕೊಡದೆ,ಸಂಚು ಹೂಡಿವೆ ದಾಳಿಗಳು.!
ಸ್ಮಶಾನ ಮೌನಕ್ಕೆ ಶರಣಾಗಿದೆ,ಭಣ ಭಣಗುಡುತ್ತಿದೆ ಮನಸು,.!!
ಹೂತಿರುವ ಶವದ ವಾಸನೆ ಇನ್ನೂ ಹೋಗಿಲ್ಲ
ಆಗಲೇ ನಡೆದಿದೆ ಮತ್ತೆ ಮತ್ತೆ ದಾಳಿಗಳು!
ಕೇಕೆ ಹಾಕಿ ನಕ್ಕಿವೆ, ಅಸೂಯೆ ಹೇಸಿಗೆ ತಿಂದ ಮನಸುಗಳು!