ಪೋಸ್ಟ್ ಬಾಕ್ಸ್ ನಂಬರ್- 50
ನನ್ನೊಳಗಿನ ಭಾವ ನರ್ತನ ...
Saturday, 26 February 2011
ಅಮೃತಧಾರೆ
ನಿನ್ನೆದೆ ತುಂಬಾ,ನನ್ನ ಬಿಸಿಯುಸಿರು ನರ್ತನ ಮಾಡುತಿರೆ,
ಆ, ನರ್ತನಕೆ ನಿನ್ನೆದೆ ಸ್ಪಂದಿಸಿ,ಕಂಪಿಸುತಿರೆ,
ಹರಿದಿದೆ,ಮನಸ ಮುಗಿಲಲ್ಲಿ ಪ್ರೀತಿಯ ಧಾರೆ..
ಅದು ಬರೀ ಧಾರೆಯಲ್ಲ,ನಮ್ಮ ಒಲವಿನ ಅಮೃತಧಾರೆ
Newer Posts
Older Posts
Home
Subscribe to:
Posts (Atom)