ಪೋಸ್ಟ್ ಬಾಕ್ಸ್ ನಂಬರ್- 50
ನನ್ನೊಳಗಿನ ಭಾವ ನರ್ತನ ...
Monday, 15 August 2011
ನನ್ನುಸಿರು.....
ನನ್ನ ಎದೆ ಮೇಲಿದೆ
ನಿನ್ನ ಪುಟ್ಟ ಪುಟ್ಟ ಹೆಜ್ಜೆ
ಗುರುತು....
ಬೇರೆ ಏನಿದೆ ಹೇಳು .??ನಿನ್ನ ಹೊರತು .???
ಅದರಲ್ಲೇ ನಾನು ಮುಳುಗಿರುವೆ ಪ್ರತಿ ಕ್ಷಣ ....
ನಿನ್ನ ಗೆಜ್ಜೆ ನಾದಕೆ ನಾ
ಮನಸೋತಿರುವೆ.....
Newer Posts
Older Posts
Home
Subscribe to:
Posts (Atom)