ಪೋಸ್ಟ್ ಬಾಕ್ಸ್ ನಂಬರ್- 50
ನನ್ನೊಳಗಿನ ಭಾವ ನರ್ತನ ...
Monday, 1 July 2013
ಬರುವೆನಂದರೂ ಬರಲಿ ಬಿಡು..!
ಬರುವೆನಂದರೂ ಬರಲಿ ಬಿಡು..!
ಚಂದ್ರನ ಜೊತೆಗೆ,ತಾರೆಯ ಬೆಳಕು ಕೂಡ
ಬರುವೆನಂದರೂ ಬರಲಿ ಬಿಡು..!
ಮಂಜಿನ ಜೊತೆಗೆ,ತಂಗಾಳಿಯ ಸವಿ ಕೂಡ
ಬರುವೆನಂದರೂ ಬರಲಿ ಬಿಡು..!
ನಿನ್ನ ಪ್ರೀತಿಯ ಜೊತೆಗೆ,ನಿನ್ನೊಲವು ಕೂಡ
ಬರುವೆನಂದರೂ ಬರಲಿ ಬಿಡು..!
ಬಾಡದ ಹೂ ಬಾಡಿತು ಹೇಗೋ?
ನನ್ನಿಂದ ನೀ ಜಾರಿ ಹೋದೆ ಹೇಗೆ ತಿಳಿಯೆ...!
-ಬಳ್ಳಾ
Newer Posts
Older Posts
Home
Subscribe to:
Posts (Atom)