ಮುಗಿ ಮುಗಿ ಬೀಳುತ ಕೇಳಿದಳು... ಪ್ರೀತಿ ಆಗಿಲ್ವಾ..? ನಿಮ್ಗೆ..?ಇಲ್ಲೀವರೆಗೆ ಅಂತಾ...? ಅದಕ್ಕೆ ನಾ ಹೇಳಿದೆ....... ನಂಗೆ ಗೊತ್ತಿಲ್ಲದೇ ನಾ ಪ್ರೀತಿಗೆ ಬಿದ್ದು.... ಇಂದಿಗೆ...೯ ವರುಷ ಅಂತಾ..? ಅವಳು ಬಾಯಿ ಮೇಲೆ ಬೆರಳಿಟ್ಟು ಅಂದ್ಲು ಹೌದಾ..?ಛೇ..????
ನನ್ನ ಒಳಗೆ ನಿನ್ನ ಉಸಿರು ಹರಿಸಿದೆ ಬೆವರು ಎಷ್ಟು ಮರೆಯಲಿಚ್ಚಿಸಿದರು,ಬಾಡುತಿಲ್ಲ ನಿನ್ನ ನೆನಪ ಹಸಿರು ಕರಗುತಿಲ್ಲ ನನ್ನೊಳಗೆ ನಿನ್ನ ನಗುವಿನ ಅಬ್ಬರ ಸಾಕು ಮಾಡು ಎಂದರೂ ........ಕೇಕೆ ಹಾಕಿ ಕೂಗುತ್ತಿದೆ ನಿನ್ನ ಹೆಸರ ಬಾಳೆಲ್ಲ ಬರೀ ನಿನ್ನ ಒಲವಿನ ಬೇಸರ